¡Sorpréndeme!

The Driver: Manila | ಚಾಲಕ: ಮನಿಲಾ | EP 07 | OIDW | Oneindia Kannada

2021-07-07 72 Dailymotion

#TheDriver #OIDW
After World War II, the US army left behind tens of thousands of jeeps in the Philippines, which locals converted into share-taxis. Get in, take a seat and enjoy the ride!

ಎರಡನೇ ಮಹಾಯುದ್ಧದ ನಂತರ ಅಮೆರಿಕಾ ಸೈನ್ಯೆ ಸಾವಿರಾರು ಜೀಪುಗಳನ್ನು ಫಿಲಿಪೈನ್ಸ್‌ನಲ್ಲಿ ಬಿಟ್ಟುಬಿಟ್ಟಿದ್ದಾರೆ. ಬಿಟ್ಟು ಹೋದ ಜೀಪನ್ನು ಅಲ್ಲಿನ ಜನ ಷೇರ್ ಟ್ಯಾಕಿಗಳಂತೆ ಬಳಕೆ ಮಾಡುತ್ತಿದ್ದಾರೆ. ಒಳಗೆ ಹೋಗಿ, ಕುಳಿತುಕೊಳ್ಳಿ ಮತ್ತು ಸವಾರಿಯನ್ನು ಆನಂದಿಸಿ!